Followers

About Me/ನನ್ನ ಬಗ್ಗೆ

Tuesday, December 10, 2013

ಸುಂದರ ಜೀವನ



ಸುಂದರ ಜೀವನ
ನಡೆಸಲು
ಸಾಕು
"ಕ್ಷಮಿಸಿ" "ಧನ್ಯವಾದ"
ಎಂಬೆರಡು ಶಬ್ದ!
ಅದಿರದಿರಲು
ಇರುವುದು "ಏರು ದನಿ" "ವಾದ"
ಕೇಳುವುದು
ಅಕ್ಕಪಕ್ಕದ ಮನೆಗೆ
ದಿನವೂ "ಶಬ್ದ"

No comments:

Post a Comment