Followers

About Me/ನನ್ನ ಬಗ್ಗೆ

Tuesday, December 10, 2013

ಸಾಂತ್ವನ



ಕಿತ್ತು ತಿನ್ನುತ್ತಿರುವ
ಬಡತನದಲ್ಲಿ
ಎದ್ದು ನಿಲ್ಲಲಾಗದೇ
ಬಿದ್ದು ನರಳುವವರ
ಕಂಡು
ಕಲುಕಿದೆ ಮನ
ತನು-ಧನ-ಮನ
ಸರಿಯಾಗಿರಲು
ಸಾಂತ್ವನವ ಹೇಳ ಬಯಸಿದೆ
ಮನ

No comments:

Post a Comment