Followers

About Me/ನನ್ನ ಬಗ್ಗೆ

Saturday, December 14, 2013

ದೇವರು

ದೇವರ ಬಳಿ ಬೇಡಲು
ಸಂಕೋಚ
ಕೇಳಿದ್ದನ್ನೆಲ್ಲಾ ಕೊಡುವನೇ
ಎಂಬ ಪ್ರಶ್ನೆ
ಆದರೂ ಬೇಡಿದೆ
ಆದರೆ ಹಲವು ಸಲ
ಅನಿಸುತಿದೆ ನನಗಾಗಿ
ಹಾಂ ಎನ್ನುತ್ತಿರುವನೆಂದು
ಕೈಮುಗಿದು ಬೇಡಿದಾಗ
ಕಷ್ಟ ದೂರವಾಗುವುದಿಲ್ಲ
ಆದರೆ ಅದನ್ನು ಎದುರಿಸುವ ಶಕ್ತಿ ಬರುತ್ತದೆ

No comments:

Post a Comment