Followers

About Me/ನನ್ನ ಬಗ್ಗೆ

Saturday, December 14, 2013

ವಿಧಿಬರಹ

ಬತ್ತದ ತೆನೆಯ ನೋಡಿ
ಪಕ್ಷಿ ಖುಷಿ ಪಟ್ಟಿತು
ಆದರೆ ಹಿಂದಿನಿಂದ
ಬಂದ ಗುಂಡಿನಿಂದ
ಅದು ಮೃತಪಟ್ಟಿತು

No comments:

Post a Comment