Followers

About Me/ನನ್ನ ಬಗ್ಗೆ

Tuesday, December 10, 2013

ಕಬ್ಬು-ಮಬ್ಬು



ಅಂದು ಕರ್ನಾಟಕದ
ಹೆಸರು ಕೆಡಿಸಿದ್ದು
ಬೆಂಗಳೂರಿನ ಗಬ್ಬು
ಇಂದು ಕರ್ನಾಟಕದ ನಿದ್ದೆ
ಕೆಡಿಸುತಿದೆ ಕಬ್ಬು
ಸಕ್ಕರೆ ಕಾರ್ಖಾನೆ
ಮಾಲೀಕರಿಗೆ ಕೊಬ್ಬು
ನಿರ್ಧಾರ ಕೈಗೊಳ್ಳುವವರು ಮಬ್ಬು

No comments:

Post a Comment