Followers

About Me/ನನ್ನ ಬಗ್ಗೆ

Tuesday, December 10, 2013

ಕಳವಳಕೆ ಕಾರಣ



ಕವನ
ಕವನದಲಿ ಹೊಗಳಿದ್ದೆ
ಅವಳನ್ನಾ
ಅದನ್ನು ನೋಡಿದ್ದು
ಅವಳಣ್ಣಾ
ಬಯಲಾಯ್ತು
ನನ್ನ ಬಣ್ಣ
ಕಡೆಗೆ ಅವಳೇ
ಹೇಳಿಬಿಟ್ಟಳು
ಅಣ್ಣಾ ಇವನು ನನ್ನ
ಕಾಲೇಜಿನ ಅಣ್ಣಾ

No comments:

Post a Comment