Followers

About Me/ನನ್ನ ಬಗ್ಗೆ

Saturday, December 14, 2013

ನೋವು

ಬರುವಾಗ ನಗುತ್ತ ಬಂದು
ಹೋಗುವಾಗ ನೀಡಿದ್ದು
ನೋವು
ಪ್ರೀತಿಯ ಹಸಿವನ್ನು
ತಣಿಸುವೆ ಎಂದುಕೊಂಡರೆ
ನೀನು ನೀಡಿದ್ದು
ನನ್ನ ಆಸೆ ಆಕಾಂಕ್ಷೆಗಳಿಗೆ ಸಾವು

No comments:

Post a Comment