Followers

About Me/ನನ್ನ ಬಗ್ಗೆ

Saturday, December 14, 2013

"ಜನ"ಸಾಮಾನ್ಯ"

ಕೈ ಎತ್ತಿದರು
ಕಮಲ ಕೊಟ್ಟರೂ
ಜನ ನಂಬಲಿಲ್ಲ
ಈಗ ಅನಿಸುತಿದೆ
ಆ "ಜನ"ಸಾಮಾನ್ಯ"ರಲ್ಲ

No comments:

Post a Comment