Followers

About Me/ನನ್ನ ಬಗ್ಗೆ

Saturday, December 14, 2013

ಸ್ವಾಮಿ-ಆಸಾಮಿ

ಮಾಡಬಾರದ್ದನ್ನಾ ಮಾಡಿ
ಜೈಲಿಗೆ ಹೋದರು
ಸ್ವಾಮಿ
ಅಂದುಕೊಳ್ಳುತ್ತಿರುವರು
ಜನ
ಅವರನ್ನು
ಆಸಾಮಿ

No comments:

Post a Comment