Followers

About Me/ನನ್ನ ಬಗ್ಗೆ

Saturday, December 14, 2013

ನೆನಪು

ಅವರಿವರು ಹೇಳಿದರೆಂದು
ಅವಳಿಂದ ದೂರವಾದೆ
ಇಂದು ಅವಳ ನೆನಪೊಂದಿದೆ
ಆದರೆ ನನ್ನ
ಆಸೆ ಆಕಾಂಕ್ಷೆಗಳನ್ನೆಲ್ಲ ಕೊಂದಿದೆ

No comments:

Post a Comment