Followers

About Me/ನನ್ನ ಬಗ್ಗೆ

Saturday, December 14, 2013

ಪ್ರಗತಿ ಪರಿಶೀಲನಾ ಸಭೆ

ದಿನಬೆಳಗಾದರೆ
ಸಭೆ ನಡೆಸಿ
ಪ್ರಗತಿ ಪರಿಶಿಲನೆಯಲ್ಲಿ ತೊಡಗಿರುವರು
ಯಾರೋ ಕೇಳಿದರಂತೆ
ಇದನ್ನೇ ಮಾಡುತ್ತಿದ್ದರೆ
ಪ್ರಗತಿ ಮಾಡುವರ್ಯಾರು ಸರ್?

No comments:

Post a Comment