Followers

About Me/ನನ್ನ ಬಗ್ಗೆ

Tuesday, December 10, 2013

ಮರಳಿ ಯತ್ನವ ಮಾಡು



ಹಲವು ನಾಯಕರು
ಮರುಗಿ
ಮುಖ
ಮುಚ್ಚಿ
ಮನೆಗೋಗುತಿರಲು
ಮಾತೊಂದು
ಮತ್ತೆ ಮತ್ತೆ
ಮರುಕಳಿಸಿತು
ಮರಳಿ ಯತ್ನವ ಮಾಡು
ಲೋಕಸಭೆಗೆ ಇದೇ ನಿನ್ನ ಹಾಡು

No comments:

Post a Comment