Followers

About Me/ನನ್ನ ಬಗ್ಗೆ

Saturday, March 8, 2014

ಬಾಳ ನೌಕೆ

ಮಡದಿಯ
ಮಡಿಲಲ್ಲಿ
ಮಕ್ಕಳ
ಕನಸಲ್ಲಿ
ಮನೆಯೊಂದು
ಮೌನವಾಗಿ
ಬೆಳಗುತಿದೆ
ಆ ಬೆಳಕಿನಡಿಯಲ್ಲಿ
ಬಾಳೆಂಬ
ನೌಕೆ
ಮೆಲ್ಲನೆಯೆ

ಸಾಗುತಿದೆ

No comments:

Post a Comment