Followers

About Me/ನನ್ನ ಬಗ್ಗೆ

Saturday, March 8, 2014

ದಾಂಪತ್ಯ

ಮದುವೆಯಾದ
ಹೊಸತರಲಿ
ಚೆನ್ನಾಗಿತ್ತು
ದಾಂಪತ್ಯ
ದಿನಕಳೆದಂತೆ
ಕಳೆಗುಂದಲು
ಪತಿ-ಪತ್ನಿಗೆ
ದಿನವೂ ಪತ್ಯ

No comments:

Post a Comment