Followers

About Me/ನನ್ನ ಬಗ್ಗೆ

Saturday, March 8, 2014

ಎದೆಬಡಿತ

ಎದೆಯಾಳದಲಿ
ಅರಳಿದ ಪ್ರೀತಿಯ
ಆರಿಸದಿರು ಗೆಳತಿ!
ಮನದಲ್ಲಿ ಅರಳಿದ
ಪ್ರೀತಿಯ ಆಲಿಸು!
ಅದೂ ತಿಳಿಯದಿರೆ
ಕಲಿಸುವೆ
ಎದೆಬಡಿತವ
ಅಳೆಯುವ
ಬಗೆಯ!

No comments:

Post a Comment