Followers

About Me/ನನ್ನ ಬಗ್ಗೆ

Saturday, March 8, 2014

ಅಲೆ

ಮರಳಲ್ಲಿ ಬರೆದ
ಕಾವ್ಯವ ಅಲೆಯೊಂದು
ಅಳಿಸಿದೆ!
ಆ ಅಲೆಯ ನೆನಪಲ್ಲಿ
ನೆನಪೊಂದು
ಉಳಿದಿದೆ!
ಆ ಕಹಿ ನೆನಪಲ್ಲಿ
ಮನವೊಂದು
ನೊಂದಿದೆ!
ನೊಂದ ಮನದಿಂದ
ತುಸುನಗು
ಕಳೆದಿದೆ!

No comments:

Post a Comment