Followers

About Me/ನನ್ನ ಬಗ್ಗೆ

Saturday, March 8, 2014

ಕಳಕಳಿ

ಕಿರುನಗೆ ಬೀರುವ
ಕುವರಿಯ ಕಂಡು
ಕನಸೊಂದನು ಕಂಡೆ!
ಕೂಡಿ ಬಾಳಲು
ಮನದಲಿ ಯೋಚಿಸಿ
ಕಳಕಳಿಯಿಂದ
ನಾನಂದೆ!
ಪ್ರಿಯೆ
ನೀನಿರಲು ಬಾಳು ಚಂದ!
ಇರುವುದು ಸುಗಂಧ
ನಾವಿರುವೆವು ಸ್ವಚ್ಛಂದ
ಇರಲಿ ನಮ್ಮಿಬ್ಬರ ಮಧ್ಯ
ಪ್ರೀತಿ ಪ್ರೇಮದ ಒಪ್ಪಂದ

No comments:

Post a Comment