Followers

About Me/ನನ್ನ ಬಗ್ಗೆ

Saturday, March 8, 2014

ಹೋಲಿಕೆ

ಬಾರಲಿ ಕುಳಿತ ಗಂಡು
ಸೀರೆ ಅಂಗಡಿಯಲಿ ಕುಳಿತ ಹೆಣ್ಣು
ಬೇಗ ಏಳುವುದು ಕಷ್ಟ

No comments:

Post a Comment