Followers

About Me/ನನ್ನ ಬಗ್ಗೆ

Saturday, March 8, 2014

ಕಸರತ್ತು

ಅವಳನು ಪಡೆಯಲು
ಕಸರತ್ತು
ಅವಳು ಹಾಕಿದಳು
ಶರತ್ತು
ಅವನು ಅವಳ
ಪಡೆಯುವುದರೊಳಗೆ
ಅವನ ಆಯಸ್ಸು

ಮುಗಿದಿತ್ತು 

No comments:

Post a Comment