Followers

About Me/ನನ್ನ ಬಗ್ಗೆ

Saturday, March 8, 2014

ರಾಜಕೀಯ ಮಹಿಮೆ

ಏನೇನಾತೋ
ತಿಳಿಯಾಂಗಿಲ್ಲ!
ರಾಜಕೀಯದ ಬಗ್ಗೆ
ಕೇಳಾಂಗಿಲ್ಲ!
ಕಿಂಗ್ ಆದ್ರು ಡಿಕೇಶಿ!
ರೋಶ ನಾ ತೋರ್ಸಿದ್ರು ರೋಶನ್!
ಬಿಜೇಪಿ ಸೇರಿದ್ರು ಯಡ್ಡಿ!
ಇಂಥ ರಾಜಕೀಯಕ್ಕಿಲ್ವಲ್ಲಾ ಏನೂ ಅಡ್ಡಿ!
ರಾಜಕೀಯದ ಕಬಡ್ಡಿ
ರಾಜ್ಯದ ಅಭಿವೃದ್ಧಿ ಅಡ್ಡಾದಿಡ್ಡಿ!
ಮತದಾರರಾಗ್ಬಿಟ್ರು ದಡ್ಡಾ-ದಡ್ಡಿ

No comments:

Post a Comment