Followers

About Me/ನನ್ನ ಬಗ್ಗೆ

Saturday, March 8, 2014

ಯಕ್ಷ ಕನ್ನಿಕೆ

ಬಾಳಿನಲಿ
ಬಂದ
ಯಕ್ಷ ಕನ್ನಿಕೆ!
ನಿನ್ನ ಬಗ್ಗೆ
ಒಂದೇ ಕೋರಿಕೆ!
ನನ್ನ ಬಾಳ
ಹಸನಾಗಿಸಲು
ಒಪ್ಪಿಕೊ
ನನ್ನ ಪ್ರೇಮದ

ಬೇಡಿಕೆ!

No comments:

Post a Comment