Followers

About Me/ನನ್ನ ಬಗ್ಗೆ

Saturday, March 8, 2014

ರಾಜೀನಾಮೆ

ದಿಲ್ಲಿಯಲ್ಲಿ
ನಲ್ಲಿ ಸರಿಮಾಡಿ
ಹಳ್ಳಿ ಹಳ್ಳಿಗೆ
ನೀರು ಕೊಡುವೆವೆಂದರು!
ಕೊನೆಗೆ
ಕೊಟ್ಟೇ ಬಿಟ್ಟರು
ಒಂದೇ ತಿಂಗಳಲ್ಲಿ

ರಾಜೀನಾಮೆ!

No comments:

Post a Comment