Followers

About Me/ನನ್ನ ಬಗ್ಗೆ

Saturday, March 8, 2014

ಘೋಷಣೆ

ಯುವಕರಿಗೆ ಅಧಿಕಾರ
ನಮ್ಮ ಘೋಷಣೆ
ಹಿರಿಯ ನಾಯಕರಿಗೆ
ನಮ್ಮ ಪೋಷಣೆ
ಹಿರಿಯ-ಕಿರಿಯರ
ಅಧಿಕಾರದ ಕಚ್ಚಾಟದಲಿ
ನಡೆಯುತ್ತಲೇ ಇದೆ
ಬಡವರ ಶೋಷಣೆ

No comments:

Post a Comment