Followers

About Me/ನನ್ನ ಬಗ್ಗೆ

Saturday, March 8, 2014

ಯುವೋತ್ಸಾಹ

ಯುವಮನಸ್ಸುಗಳ
ಯುವೋತ್ಸಾಹ
ಮೈತಳೆಯಲು
ಕಷ್ಟವೆಂಬುದು
ದೂರಸರಿಯುವುದು
ನೋಡನೋಡುತ್ತ
ಆತ್ಮವಿಶ್ವಾಸವೆಂಬ
ಅಸ್ತ್ರವನ್ನು ನೋಡಿ

No comments:

Post a Comment