Followers

About Me/ನನ್ನ ಬಗ್ಗೆ

Saturday, March 8, 2014

ಮೇಕಪ್ಪು

ಕಾಡಿಗೆಯ
ಕಪ್ಪಲ್ಲಿ
ಮುಚ್ಚಿಟ್ಟುಕೊಳ್ಳಬೇಡ
ಚೆಲುವೆ
ನಿನ್ನ ಗುಣವನ್ನು!
ಮೇ"ಕಪ್ಪು"
ಇಲ್ಲದಾಗ
ಕಾಣುವುದು

ಬರೀ ಕಪ್ಪು!

No comments:

Post a Comment