Followers

About Me/ನನ್ನ ಬಗ್ಗೆ

Saturday, March 8, 2014

ಓಯಸಿಸ್ಸು

ಮರಳುಗಾಡಿನಲಿ
ಸಾಗುತಿರಲು ಸಿಗಬೇಕು
ಓಯಸಿಸ್ಸು
ಅದೇ ಪ್ರೀತಿಗಾಗಿ ಕೇಳಿದಾಗ
ಅನ್ನಬೇಕು ಹುಡುಗಿ
ಓ ಎಸ್ಸು

No comments:

Post a Comment