Followers

About Me/ನನ್ನ ಬಗ್ಗೆ

Saturday, March 8, 2014

"ಅದಿರು"

ಅಂದು ಒಳಸಂಚಿನ ಹೆಸರಲಿ ಜರಿದರು
ಪಕ್ಷದಿಂದಲೇ ದೂರ ಸರಿದರು
ಇಂದು ಮಾತೃ ಪಕ್ಷದ ನೆಪದಲಿ
ಪುನಃ ಸೇರಿದರು
ಅದರೂ ಶಬ್ದ ಮಾಡುತ್ತಲೇ ಇದೆ
"ಅದಿರು"

No comments:

Post a Comment