Followers

About Me/ನನ್ನ ಬಗ್ಗೆ

Saturday, March 8, 2014

ಕಳೆ

ಅಂದು ಅವಳು ಬಂದ ದಿನ
ಮುಖದಲ್ಲಿತ್ತು ಹೊಸ "ಕಳೆ"
ಇಂದು ಅವಳಿಲ್ಲ?
ಕಾಣುತ್ತಿದೆ
ಸಂತಸದ ಬೆಳೆಗಿಂತ ಹೆಚ್ಚು
ದುಃಖದ "ಕಳೆ"

No comments:

Post a Comment