Followers

About Me/ನನ್ನ ಬಗ್ಗೆ

Saturday, March 8, 2014

ಮರೆ

ಎಂದೋ ಕಂಡ ಮುಖ
ಇಂದು ನೆನಪಾಗಲು
ಮನಸಿನಲಿ ಶುರುವಾಯಿತು
ಕೋಲಾಹಲ!
ನಿದ್ದೆ ಬರದು
ಹಸಿವು ಇರದು
ಏನೋ ಒಂದು ಭಾವನೆ!
ಅಂದಿನ ಪ್ರೇಯಸಿಯ
ಮರೆಯುವ ಬಯಕೆ
ಕೊನೆಯಾಗುವುದರೊಳಗೆ!
ಮನದಲಿ ಮೂಡಿದಳು
ಹೊಸ ರೂಪಸಿ

No comments:

Post a Comment