Followers

About Me/ನನ್ನ ಬಗ್ಗೆ

Saturday, March 8, 2014

ಕನಸು

ಕತ್ತಲೆಯ
ಕನಸುಗಳು
ಬೆಳಕಿನಲಿ
ನನಸಾಗಲೆಂದು
ಮತ್ತೆ ಮತ್ತೆ ಕನಸ
ಕಾಣದಿರು ಗೆಳೆಯ
ಕನಸು ನನಸಾಗಿಸಲು
ಇರಲಿ ಉತ್ಸಾಹ, ಹುಮ್ಮಸ್ಸು
ಗುರಿಯೆಡೆಗೆ ಸೇರಲು
ಪರಿಶ್ರಮವೆಂಬ ತಪಸ್ಸು

No comments:

Post a Comment