Followers

About Me/ನನ್ನ ಬಗ್ಗೆ

Wednesday, July 24, 2013

ದೇವದಾಸ




ಅಂದು ಅವಳ ಹಿಂದೆ ಸುತ್ತುತ ಇದ್ದ
ನಮ್ಮ ದಾಸ
ಕಳೆದ ಹಲವು ಮಾಸ
ಇಂದು ಅವಳಿಗೆ ನವಮಾಸ
ಇವನು ಆಗಿದ್ದಾನೆ ದೇವದಾಸ

No comments:

Post a Comment