Followers

About Me/ನನ್ನ ಬಗ್ಗೆ

Wednesday, July 24, 2013

ಸಹನೆ



ಎಲ್ಲಿ ನೋಡಿದರಲ್ಲಿ ಪ್ರಕೃತಿ ವಿಕೋಪ
ಕಂಡು ಬರುತ್ತಿದೆ ಭೂತಾಯಿ ತಾಪ
ಕಟ್ಟೆಯೊಡಿಯಿತು ಅವಳ ಸಹನೆ
ಕೊಚ್ಚಿ ಹೋದವು ಸಾವಿರಾರು ಮನೆ

No comments:

Post a Comment