Followers

About Me/ನನ್ನ ಬಗ್ಗೆ

Wednesday, July 24, 2013

ನಮ್ಮ ನಾಯಕರು

ಚುನಾವಣೆಯ ಭಯದಲ್ಲಿ
ನೀಡಬಾರದ ಆಶ್ವಾಸನೆಗಳನು ನೀಡಿ
ಇಂದು ಅವುಗಳನು ಪೂರೈಸಲಾಗದೇ
ಪ್ರತಿದಿನ ಹೊಸ ಹೊಸ ನೆವಗಳನ್ನು ಹೇಳಿ
ತಮ್ಮನ್ನು ತಾವೇ ಹೋಗಳಿಕೊಳ್ಳುವ ಈ ಜನ ನಮ್ಮ ನಾಯಕರು
ಆದರೂ ಆಶ್ಚರ್ಯವಾಗುತ್ತಿದೆ
ಇವರ ಹಿಂದಿದ್ದಾರೆ ಲಕ್ಷಗಟ್ಟಲೆ ಹಿಂಬಾಲಕರು
ಅವರ ಆದೇಶದ ಪರಿಪಾಲಕರು

No comments:

Post a Comment