Followers

About Me/ನನ್ನ ಬಗ್ಗೆ

Wednesday, July 24, 2013

ಜೀವನ



ಜೀವನದ ಸಂತೋಷದ ಕ್ಷಣಗಳನ್ನು
ಎಂದು ಪುನಃ ಪುನಃ ನೆನಪಿಸದಿರುವ ನಾವು
ದುಃಖವನ್ನು ಅದೇಕೆ ಅಷ್ಟು ನೆಚ್ಚಿಕೊಳ್ಳುತ್ತೇವೆ
ಕಹಿ ನೆನಪುಗಳ ಸಾಲಿನಲಿ ಸಿಹಿ ನೆನಪುಗಳನು ನಿಲ್ಲಿಸಿ
ಎದುರಿಸಿದಾಗ ಜೀವನವೇ ಆಗುವುದು ಸಾಕ್ಷಾತ್ಕಾರ

No comments:

Post a Comment