Followers

About Me/ನನ್ನ ಬಗ್ಗೆ

Wednesday, July 24, 2013

ಬೆಲೆ



ಪ್ರತಿದಿನ ಏರುತ್ತಿದೆ ಬೆಲೆ
ನಡುಗುತ್ತಿದೆ ಬಡವನ ನೆಲೆ
ಬೆಲೆ ಏರಿಕೆಯಿಂದ ಹೊತ್ತಿನ ತುತ್ತಿಗೆ ಕುತ್ತು
ಬೆಲೆ ಏರಿಸುವುದರಲ್ಲಿಯೇ ಇದೆ ನಮ್ಮ ರಾಜಕಾರಿಣಿಗಳ ತಾಕತ್ತು

No comments:

Post a Comment