Followers

About Me/ನನ್ನ ಬಗ್ಗೆ

Wednesday, July 24, 2013

ಅ ಆ ಇ ಈ



ಅಂದಿನ ಹಾಡಿನಲ್ಲಿ
ಇಂದಿನ ಹಾಡಿನಲ್ಲಿ ಕ್ವಾಟರ್ ಬಾಟಲ್
ಕನ್ನಡದಲ್ಲಿನ ಹಾಡನು
ಇಂಗ್ಲೀಷ್ ನಲ್ಲಿ ಹಾಡಿ
ಅದನು ಕಂಗ್ಲೀಷ್ ಮಾಡಿ
ಕನ್ನಡಕ್ಕಾಗಿ ದನಿಯೆತ್ತೆಂದರೆ
ದನಿ ಏರಿಸಬಹುದೇ ಕನ್ನಡಿಗ.................

No comments:

Post a Comment