Followers

About Me/ನನ್ನ ಬಗ್ಗೆ

Monday, September 30, 2013

ಘೋಷಣೆ

ಹೊಸ ಸರ್ಕಾರ ಬಂದಾಗ
ಜನಪ್ರಿಯ ಘೋಷಣೆ
ಮೂಲ ಸೌಕರ್ಯಕ್ಕೆ ಆದ್ಯತೆ
ಸ್ವಾತಂತ್ರ್ಯ ಬಂದು ೬೫ ವರ್ಷವಾದರೂ
ಆ ಘೋಷಣೆ ಅಂಗೇ ಐತೆ

No comments:

Post a Comment