Followers

About Me/ನನ್ನ ಬಗ್ಗೆ

Tuesday, November 12, 2013

ಆಕಿ-ಆತ

ಆಕಿ
ನಕ್ಕಿದ್ರೂ ಚಂದಾ
ಕೆಮ್ಮಿದ್ರೂ ಚಂದಾ
ಏಕೆಂದ್ರೆ ನೋಡುಗನ ಕಣ್ಣಲ್ಲಿದೆ ಆನಂದ
ಆತ
ನೋಡಿದ್ರೂ ಕಷ್ಟ
ಕೇಳಿದ್ರೂ ನಷ್ಟ
ಏಕೆಂದ್ರೆ ಅವಳ ಮನಸಿಗೆ ಅನಿಸಿದೆ ಅವನು ದುಷ್ಟ

No comments:

Post a Comment