Followers

About Me/ನನ್ನ ಬಗ್ಗೆ

Monday, November 11, 2013

ಟ್ರಾಫಿಕ್ಕು-ಕಿರಿಕ್ಕು

ದಿನವೂ ಟ್ರಾಫಿಕ್ಕು
ಆಯಾಸ ಟೆರಿಫಿಕ್ಕು
ಅಪ್ಪಿತಪ್ಪಿ ಟ್ರಾಫಿಕ್ ಪೋಲೀಸ್ ಸಿಕ್ಕರೆ
ಶುರು ಮಾಡುವನು ಕಿರಿಕ್ಕು

No comments:

Post a Comment