Followers

About Me/ನನ್ನ ಬಗ್ಗೆ

Tuesday, November 12, 2013

ಗಾದೆ

ಅಕ್ಕಿ ಮೇಲೆ ಆಸೆ
ನೆಂಟರ ಮೇಲೆ ಪ್ರೀತಿ
ಹಳೆ ಗಾದೆ
ಮಗಳ ಕಂಡರೆ ಪ್ರೀತಿ
ಅಪ್ಪನ ಕಂಡರೆ ಭೀತಿ
ಹೊಸ ಗಾದೆ

No comments:

Post a Comment