Followers

About Me/ನನ್ನ ಬಗ್ಗೆ

Monday, November 11, 2013

ಪ್ರೀತಿ

ಕುರುಡು ಪ್ರೀತಿಯ ನಂಬಿ
ಕರುಳು ಸಂಬಂಧವ ಕಡಿದು
ಕಡೆಗೆ ಕಾಣದಂತೆ ಮಾಯವಾದಾಗ
ಕಂಡಿದ್ದು ಕತ್ತಲೆಯ ಹಾದಿ

No comments:

Post a Comment