Followers

About Me/ನನ್ನ ಬಗ್ಗೆ

Tuesday, November 12, 2013

ದು(ದೂ)ರಾಲೋಚನೆ

ಪವರ್ ಕಟ್ ಆಗಿ ಫ್ಯಾನ್ ಗಾಳಿ ಬೀಸಲಿಲ್ಲ
ಅವರಿಗೆ ಸಾಕಾಗಿದೆಯಂತೆ ಈಗ ಕಮಲ
ನಾಯಕರು ಆಗಲೇ ಕೊಟ್ಟಿದ್ದಾರಂತೆ ಕೈ
ತೆನೆಗೂ ಗಣಿಗೂ ಅರ್ಧಚಂದ್ರ
ಅದಕೆ ಅವರ ದೃಷ್ಟಿ ಸೈಕಲ್ಲಿನ ಮೇಲಾಗಿದೆ ಕೇಂದ್ರ

No comments:

Post a Comment