Followers

About Me/ನನ್ನ ಬಗ್ಗೆ

Monday, November 11, 2013

ನಾರಿ-ಮಾರಿ-ಮಾರಾಮಾರಿ

ಆ ಮನೆಯಲ್ಲಿ ಮಾರಾಮಾರಿ
ಕಾರಣ
ನಾರಿ ಮುನಿಸಿ
ಆಗಿರುವಳು ಮಾರಿ!
ಗಂಡ ಕುಡಿದು ಬಂದಿರುವನು
ಅವಳ ಒಡವೆಯನು ಮಾರಿ!
ಅದಕೆ ಹಿರಿಯರು ಹೇಳಿದ್ದು
ಒಲಿದರೆ ನಾರಿ, ಮುನಿದರೆ ಮಾರಿ
ಒಂದು ಜೋಡಣೆ
ನಡೆಯುವದು ಮಾರಾ"ಮಾರಿ"

No comments:

Post a Comment