Followers

About Me/ನನ್ನ ಬಗ್ಗೆ

Tuesday, November 19, 2013

ಎಂಟರ ಗಂಟು

ಸಮಸ್ಯೆ ನೂರೆಂಟು
ಕೆಲವರಾಗುವರು ಸೆಂಟಿಮೆಂಟು
ಇನ್ನು ಕೆಲವರು ಮಾಡುವರು ಕಮೆಂಟು
ಕೆಲವರಿಗೆ ಸಾಕು ಸರಿಯಾಗಲು ದಿನ ಎಂಟು
ಇನ್ನು ಕೆಲವರಿಗೆ ಸಮಸ್ಯೆ ಇರುವುದು ಪರಮ್ ನೆಂಟು

No comments:

Post a Comment