Followers

About Me/ನನ್ನ ಬಗ್ಗೆ

Tuesday, December 10, 2013

ನಮ್ಮವರು



ಬೀದಿಯಲಿ
ಬೆಂಬಲ
ಬೆಲೆಗಾಗಿ
ಬಿಸಿಲಲಿ
ಬೆಂದು
ಬಡವ
ಬೊಬ್ಬಿಡಿದು
ಬೇಡುವಾಗ
ಬೆದರಿಸಿ
ಬದುಕು
ಬರಡಾಗಿಸಿ
ಇಹಲೋಕ
ತ್ಯಜಿಸಿದಾಗ
"ಲಕ್ಷ" ಕೊಡುವರು
ಮೊದಲು ನಿರ್ಲಕ್ಷ
ನಂತರ ಲಕ್ಷ
ಕೊಡುವ
ಇವರು
ನಮ್ಮವರು
ನಮ್ಮನ್ನಾಳುವವರು

No comments:

Post a Comment