Followers

About Me/ನನ್ನ ಬಗ್ಗೆ

Tuesday, December 10, 2013

ಮಿ(ಸ)ಸ್ ಕಾಲ್



ಅವಳಿಂದ
ಮಿಸ್ ಕಾಲ್
ಬಂದಾಗ
ಮಿಸ್ ಆಗಿ
ಕಾಲ್ ಮಾಡಲು
ಮರೆತು
ಕಾಲ್ ಮಾಡಿದಾಗ
ಅದು
ಮಿಸ್ ಆಗಿ
ಮಿಸಸ್ ಗೆ ಹೋಯಿತು

No comments:

Post a Comment