Followers

About Me/ನನ್ನ ಬಗ್ಗೆ

Tuesday, December 10, 2013

ಆ-ಶ್ವಾಸಾ-ನೆ



ಬರದ ನಾಡಿಗೆ
ಬರವಣಿಗೆಯಲಿ ಇತ್ತ
ಆಶ್ವಾಸನೆಗಳ ನೆನೆದು
ಕಣ್ಣೀರು ಕೋಡಿಯಾಗಿ
ಕಾಲುವೆಯಲ್ಲಿ "ಹರಿದು"
ಆ-ಶ್ವಾಸಾ-ನೆ ನಿಂತು ಹೋದಂಗಾಯಿತು

No comments:

Post a Comment