Followers

About Me/ನನ್ನ ಬಗ್ಗೆ

Saturday, March 8, 2014

ಸಮರಸ

ಗಂಡ ಹೆಂಡತಿ
ಸರಿಯಿರಲು
ಜೀವನವೇ ಸಮರಸ
ಸರಿಯಿರದಿರಲು
ಕೆಲವೊಮ್ಮೆ ಸಮರ
ಮಗುದೊಮ್ಮೆ ವಿರಸ

No comments:

Post a Comment