Followers

About Me/ನನ್ನ ಬಗ್ಗೆ

Saturday, March 8, 2014

ಆಟ

ರಾಜ್ಯ-ಕೇಂದ್ರದ
ನಡುವೆ ಕಿತ್ತಾಟ
ಮುಖ್ಯಮಂತ್ರಿಗಳಿಂದ
ಹೋರಾಟ
ಇವೆಲ್ಲವನ್ನು ನೋಡಿದಾಗ
ಅನಿಸುತಿದೆ
ಎಲ್ಲವೂ ಲೋಕಸಭೆ
ಮತಸೆಳೆಯಲು
ಆಟ

No comments:

Post a Comment